Interesting ದಿನ!
ಪ್ರೀತಿಯ ಹಲ ಮುಖಗಳನ್ನು ಕಂಡ ದಿನ.
ಮದುವೆಗೆ ಮುನ್ನ heartbreak ಆದ ಗೆಳತಿಯೊಂದಿಗೆ ದೀರ್ಘ ಸಂವಾದ.
ಮದುವೆಗೆ ಅಣಿಯಾಗುತ್ತಿರುವ ಗೆಳತಿಯೋರ್ವಳ dilemma.
ಇವುಗಳ ನಡುವೆ "ಹುಡ್ಗೀರು ಮೆಂಟ್ಲು ಸಾರ್" ಅಂತ ತನ್ನ ಕಥೆ ಶುರು ಮಾಡಿದ ಆಟೋ ಚಾಲಕ.
ಕೊನೆಗೆ, ನಿದಿರೆಗೊರಗುವ ಮುನ್ನ ರವಿ ಬೆಳಗೆರೆ ಅವರ ಉಡುಗೊರೆ ಪುಸ್ತಕ ತೆರೆದಾಗ ಕಂಡ ಮೊದಲ ಸಾಲು:
ಮನದಲ್ಲೊಂದು ವಿಚಿತ್ರ ಶಾಂತಿ.
ಒಂದು ನಂಬಿಕೆ.
Good Night

ದಿವ್ಯ ಮೌನ !ಸಂಬಂಧಗಳು ಬೇಡುವುದು ಪ್ರೀತಿಯನ್ನಲ್ಲ. ನಂಬುಗೆಯನ್ನು!
ಮನದಲ್ಲೊಂದು ವಿಚಿತ್ರ ಶಾಂತಿ.
ಒಂದು ನಂಬಿಕೆ.
Good Night
No comments:
Post a Comment