ಸನ್ನಿವೇಶ : ಆಫೀಸ್ ಆನ್ಯೂವಲ್ ಡೇ ದಿನ ಊಟದ ಕೊನೆಯಲ್ಲಿ ಮೊಸರನ್ನತಿನ್ನುತಿದ್ದ್ವಿ.
ಆಗ ರಾಜೇಶ್.ಗೆ ಮೊಸರನ್ನದಲ್ಲಿ ದ್ರಾಕ್ಷಿ ಸಿಕ್ಕಿದ್ರೆ ನನಗೆ ಶುಂಠಿ ಸಿಕ್ಕಿತು.ಆಗ ರಾಜೇಶ್.ಗೆ ಹೇಳಿದ ಒಂದು ಚುಟುಕು:
ನೀವು ಪುಣ್ಯವಂತ್ರೂ ಅನ್ನೋದಕ್ಕೆ ಇದೇ ಸಾಕ್ಷಿ,
ಮೋಸ್ರನ್ನದಲ್ಲಿ ಸಿಗ್ತಿದೆ ನಿಮಗೆ ದ್ರಾಕ್ಷಿ.
ನಾವು ನೋಡ್ರೀ ಒಂಟಿ,
ಸಿಗ್ತಿದೆ ಬರೀ ಒಣ ಶುಂಠಿ.
ನಂತರ ಅದಕೆ ಮತ್ತಶ್ಟು ಪ್ರಾಸಗಳು ಸೇರಿದ್ವು... ಅವೆಲ್ಲ ಇಲ್ಲಿ ಬೇಡ ;-)
No comments:
Post a Comment